पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಗುರವಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಹಗುರವಾದಂತಹ   ಗುಣವಾಚಕ

अर्थ : ಯಾವುದು ಕಡಿಮೆ ಭಾರವಿದೆಯೋ ಅಥವಾ ತೂಕವಿಲ್ಲವೋ

उदाहरण : ಅವಳ ಎಡಗೈಯಲ್ಲಿ ಒಂದು ಹಗುರವಾದ ಚೀಲ ನೇತಾಡುತ್ತಿದೆ.

पर्यायवाची : ಭಾರವಿಲ್ಲದ, ಭಾರವಿಲ್ಲದಂತ, ಭಾರವಿಲ್ಲದಂತಹ, ಹಗುರವಾದ, ಹಗುರವಾದಂತ


अन्य भाषाओं में अनुवाद :

जो कम वज़न का हो या भारी न हो।

उसके दाहिने हाथ में एक हल्का झोला लटक रहा था।
अगुरु, तुनक, हलका, हलका फुलका, हलका-फुलका, हल्का, हल्का फुल्का, हल्का-फुल्का

Of comparatively little physical weight or density.

A light load.
Magnesium is a light metal--having a specific gravity of 1.74 at 20 degrees C.
light

अर्थ : ಯಾವುದು ಚಿಂದೆ, ನೋವು, ದುಃಖ ಮೊದಲಾದವುಗಳಿಂದ ಮುಕ್ತವಾಗಿದೆಯೋ

उदाहरण : ನನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿದ ನಂತರ ಮನಸ್ಸು ಹಗುರವಾಯಿತು.

पर्यायवाची : ತಿಳುವಾದ, ತಿಳುವಾದಂತ, ತಿಳುವಾದಂತಹ, ಹಗುರವಾದ, ಹಗುರವಾದಂತ


अन्य भाषाओं में अनुवाद :

जो चिन्ता, पीड़ा, दुख आदि से मुक्त हो।

अपने मन की बात कह देने के बाद अब मैं हल्का हो गया।
सहज, हलका, हल्का

अर्थ : ಹಗುರವಾದ

उदाहरण : ವಸಂತ ಋತುವಿನಲ್ಲಿ ಲಘು ತಿಂಡಿ ಎಲ್ಲರಿಗೂ ಇಷ್ಟವಾಗುವುದು

पर्यायवाची : ಲಘು, ಲಘುವಾದ, ಲಘುವಾದಂತ, ಹಗುರವಾದ, ಹಗುರವಾದಂತ


अन्य भाषाओं में अनुवाद :

कम या थोड़ा।

वसंत ऋतु की गुलाबी ठंड सबको अच्छी लगती है।
गुलाबी, हलका, हल्का

चौपाल