अर्थ : ಸೆಣಬುನಾರಿನ ದಾರ
उदाहरण :
ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.
पर्यायवाची : ತೆಳುವಾದ ದಾರ, ಹುರಿ
अन्य भाषाओं में अनुवाद :
अर्थ : ಬಾವಿಯಿಂದ ನೀರು ತುಂಬಿದ ಬಿಂದುಗೆಯನ್ನು ಎಳೆಯಲು ಬಳಸುವ ಹಗ್ಗ
उदाहरण :
ಬಾವಿಯಿಂದ ನೀರು ತುಂಬಿದ ಕೊಡವನ್ನು ಎಳೆಯುತ್ತಿದ್ದಾಗ ಹಗ್ಗ ಕೈಯಿಂದ ಜಾರಿ ಬಾವಿಯೊಳಗೆ ಬಿದ್ದಿತು
पर्यायवाची : ಸಣಬಿನ ದಪ್ಪ ಹಗ್ಗ
अन्य भाषाओं में अनुवाद :
अर्थ : ಹೊರಸು ಅಥವಾ ಮಂಚದ ಹೆಣಿಕೆ ಬಿಗಿಯುವ ಹಗ್ಗ
उदाहरण :
ಈ ಮಂಚದ ಹೆಣಿಕೆಯನ್ನು ಕಟ್ಟುವ ಹಗ್ಗ ಸಡಿಲವಾಗಿದೆ.
पर्यायवाची : ಮಂಚದ ಹೆಣಿಕೆಯನ್ನು ಕಟ್ಟವ ಹಗ್ಗ, ಹೊರಸು
अन्य भाषाओं में अनुवाद :
अर्थ : ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು
उदाहरण :
ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.
पर्यायवाची : ದಾರ, ಸುತ್ಲಿ ದಾರ
अन्य भाषाओं में अनुवाद :
एक तरह की मोटी रस्सी जो भारी समान आदि उठाने के काम आती है।
किसान खेत हेंगाने के लिए हेंगा और बरही ले आया।