अर्थ : ಸವಾರಿ ಮಾಡುವುದಕ್ಕೆಂದು ಕಟ್ಟಿರುವ ಪ್ರಾಣಿಗಳನ್ನು ಬಿಡುಗಡೆಗೊಳಿಸುವ ಕ್ರಿಯೆ
उदाहरण :
ಗಾಡಿ ಅಥವಾ ರಥಕ್ಕೆ ಕಟ್ಟಿರುವ ಕುದುರೆ ಅಥವಾ ಎತ್ತುಗಳ ಕಟ್ಟುನ್ನು ಬಿಚ್ಚಿ ಅವಕ್ಕೆ ನೀರು ಮತ್ತು ಕಾಳುಗಳನ್ನು ನೀಡಲಾಗುತ್ತದೆ.
पर्यायवाची : ಕಟ್ಟು ಬಿಚ್ಚುವುದು, ಬಿಡುಗಡೆ
अन्य भाषाओं में अनुवाद :
सवारी में से खींचने वाले जानवर को खोलने की क्रिया।
गाड़ी या रथ में से घोड़ों या बैलों के विमोचन के बाद उन्हें दाना पानी देना चाहिए।