पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಠಮಾರಿಯಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಹಠಮಾರಿಯಾದ   ಗುಣವಾಚಕ

अर्थ : ಹಠದ ಸ್ವಭಾವ ಇರುವವ

उदाहरण : ಶ್ಯಾಮನು ಒಬ್ಬ ಹಠಮಾರಿಯಾದ ಬಾಲಕ, ಅವನು ಇಷ್ಟಪಟ್ಟದ್ದನ್ನು ಕೊಡಿಸಲೇಬೇಕು.

पर्यायवाची : ಮೊಂಡತನದ, ಮೊಂಡತನದಂತ, ಮೊಂಡತನದಂತಹ, ಹಠಮಾರಿಯಾದಂತ, ಹಠಮಾರಿಯಾದಂತಹ


अन्य भाषाओं में अनुवाद :

जो हठ करता हो।

श्याम एक हठी बालक है, वह अपनी ज़िद्द के आगे किसी की नहीं सुनता।
अड़ियल, अड़ुआ, अभिनिवेशी, ईढ़ी, ईढी, कद्दी, छिरहा, ज़िद्दी, जिद्दी, बिगड़ैल, मगरा, मताग्रही, हठी, हठीला

Resistant to guidance or discipline.

Mary Mary quite contrary.
An obstinate child with a violent temper.
A perverse mood.
Wayward behavior.
contrary, obstinate, perverse, wayward

अर्थ : ಹಠಮಾರಿಯಾಗಿ ನಡೆಯುವವನು ಅಥವಾ ನಡೆಯುತ್ತಾ ನಡೆಯುತ್ತಾ ನಿಂತುಹೋಗುವವ

उदाहरण : ಈ ಹಸು ತುಂಬಾ ಹಠಮಾರಿ, ಹೊಲದಲ್ಲಿ ಉಳುವ ಸಮಯದಲ್ಲಿ ಪದೇ ಪದೇ ನಿಂತು ಹೋಗುವುದು.

पर्यायवाची : ಹಠಮಾರಿ, ಹಠಮಾರಿಯಾದಂತ, ಹಠಮಾರಿಯಾದಂತಹ


अन्य भाषाओं में अनुवाद :

अड़कर चलने वाला या चलते-चलते रुक जाने वाला।

यह बैल अड़ियल है, खेत की जुताई करते समय बार-बार अड़ जाता है।
अड़बल, अड़ियल, अड़ुआ, अरइल

Tenaciously unwilling or marked by tenacious unwillingness to yield.

obstinate, stubborn, unregenerate

अर्थ : ತನ್ನ ಅಭಿಪ್ರಾಯದ ವಿಷಯವಾಗಿ ಪಟ್ಟು ಹಿಡಿಯುವಿಕೆ ಅಥವಾ ತಾನು ಹೇಳಿದ್ದೇ ಸರಿಯೆನ್ನುವ ಗುಣವುಳ್ಳವ

उदाहरण : ಹಠವಾದಿ ವ್ಯಕ್ತಿ ತಾನು ಹೇಳಿದ್ದನ್ನೇ ಸರಿ ಎಂದು ಒಪ್ಪಿಸಲು ಪ್ರಯತ್ನಿಸುತ್ತಾನೆ.

पर्यायवाची : ಹಠಮಾರಿ, ಹಠಮಾರಿಯಾದಂತ, ಹಠಮಾರಿಯಾದಂತಹ, ಹಠವಾದಿ, ಹಠವಾದಿಯಾದ, ಹಠವಾದಿಯಾದಂತ, ಹಠವಾದಿಯಾದಂತಹ


अन्य भाषाओं में अनुवाद :

दुराग्रह करने वाला।

दुराग्रही व्यक्ति को समझाना कठिन होता है।
दुराग्रही, मूढ़ाग्रही

Obstinate in your opinions.

opinionated, opinionative, self-opinionated

चौपाल