अर्थ : ದೋಣಿಯ ಕಂಬಕ್ಕೆ ಕಟ್ಟುವ ಬಟ್ಟೆ ಅಥವಾ ಹರಿಗೋಲು
उदाहरण :
ಅಕಸ್ಮಾತಾಗಿ ಬಂದ ಬಿರುಗಾಳಿಯಿಂದ ಹಡಗಿನ ಪಟ ಹರಿದುಹೋಯಿತು.
पर्यायवाची : ಹಾಯಿ
अन्य भाषाओं में अनुवाद :
अर्थ : ಆ ಹಡಗು ಹಡಗಿನ ಪಟದ ಸಹಾಯದಿಂದ ಚಲಿಸುತ್ತದೆ.
उदाहरण :
ಹಡಗಿನ ಪಟ ಗಾಳಿಯ ಸಹಾಯದಿಂದ ನಡೆಯುವುದು.
अन्य भाषाओं में अनुवाद :