अर्थ : ಯಾವುದರ ಮೇಲೆ ಹಡಗು, ನಾವೆ ಮುಂತಾದವುಗಳು ಚಲಿಸಬಹುದೋ
उदाहरण :
ಈ ಜಲಾಶಯವು ಹಡಗಿನ ಸಂಚಾರಕ್ಕೆ ಯೋಗ್ಯವಾಗಿದೆ.
पर्यायवाची : ನೌಕಾಸಂಚಾರಯೋಗ್ಯ, ನೌಕಾಸಂಚಾರಯೋಗ್ಯವಾದ, ನೌಕಾಸಂಚಾರಯೋಗ್ಯವಾದಂತ, ನೌಕಾಸಂಚಾರಯೋಗ್ಯವಾದಂತಹ, ಹಡಗಿನ ಸಂಚಾರಕ್ಕೆ ಯೋಗ್ಯವಾದ, ಹಡಗಿನ ಸಂಚಾರಕ್ಕೆ ಯೋಗ್ಯವಾದಂತಹ
अन्य भाषाओं में अनुवाद :