पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಣ್ಣಾಗದ शब्द का अर्थ तथा उदाहरण पर्यायवाची एवम् विलोम शब्दों के साथ।

ಹಣ್ಣಾಗದ   ನಾಮಪದ

अर्थ : ಪಕ್ವವಾಗಿಲ್ಲದ ಮಾವು

उदाहरण : ನನಗೆ ಮಾಗದ ಮಾವಿನ ಹಣ್ಣೀಗೆ ಉಪ್ಪು ಹಾಕಿಕೊಂಡು ತಿನ್ನುವುದು ತುಂಬಾ ಇಷ್ಟ.

पर्यायवाची : ಮಾಗದ ಮಾವು, ಮಾಗದ-ಮಾವು


अन्य भाषाओं में अनुवाद :

जो आम पका न हो।

मुझे कच्चे आम और नमक पसंद है।
कच्चा आम

ಹಣ್ಣಾಗದ   ಗುಣವಾಚಕ

अर्थ : ಗಿಡ ಅಥವಾ ಮರಗಳಿಂದ ಒಂದು ಅಥವಾ ಒಂದಕ್ಕಿಂದ ಹೆಚ್ಚಿನ ದಿನಗಳ ಮೊದಲೆ ಕೀಳುವಂತಹ

उदाहरण : ಮಾಗದ ಹಣ್ಣುಗಳು ಕಾಂತಿಹೀನವಾಗಿರುತ್ತದೆ.

पर्यायवाची : ಮಾಗದ, ಮಾಗದಂತ, ಮಾಗದಂತಹ, ಹಣ್ಣಾಗದಂತ, ಹಣ್ಣಾಗದಂತಹ


अन्य भाषाओं में अनुवाद :

जो पेड़ या पौधों से एक या एक से अधिक दिन पहले तोड़ा गया हो।

बासी फल कुछ मुरझा से जाते हैं।
बसिया, बासी

Not fresh today.

Day-old bread is cheaper than fresh.
day-old

अर्थ : ಮಾಗದೆ ಇರುವ

उदाहरण : ಶ್ಯಾಮ್ ಮಾಗದ ಕಾಯಿಯನ್ನು ತಿನ್ನುತ್ತಿದ್ದಾನೆ.

पर्यायवाची : ತಿನ್ನಲು ಯೋಗವಲ್ಲದ, ತಿನ್ನಲು ಯೋಗವಲ್ಲದಂತ, ತಿನ್ನಲು ಯೋಗವಲ್ಲದಂತಹ, ಪಕ್ವವಲ್ಲದ, ಪಕ್ವವಲ್ಲದಂತ, ಪಕ್ವವಲ್ಲದಂತಹ, ಬಲಿಯದ, ಬಲಿಯದಂತ, ಬಲಿಯದಂತಹ, ಮಾಗದ, ಮಾಗದಂತ, ಮಾಗದಂತಹ, ಹಣ್ಣಾಗದಂತ, ಹಣ್ಣಾಗದಂತಹ, ಹಣ್ಣಾಗಿಲ್ಲದ, ಹಣ್ಣಾಗಿಲ್ಲದಂತ, ಹಣ್ಣಾಗಿಲ್ಲದಂತಹ, ಹದವಲ್ಲದ, ಹದವಲ್ಲದಂತ, ಹದವಲ್ಲದಂತಹ


अन्य भाषाओं में अनुवाद :

जो पका हुआ न हो।

श्याम कच्चा फल खा रहा है।
अनपका, अपक्व, अपरिणत, अपरिपक्व, अशृत, आम, कच्चा, काँचा, काचा

चौपाल