अर्थ : ಒಂದು ಬಗೆಯ ನೂಲನ್ನು ತೆಗೆಯ ಬಹುದಾದ ರೇಶ್ಮೆಯಂತಹ ನುಣುಪುಳ್ಳದ್ದು, ಇದರಿಂದ ಬಟ್ಟೆ ಮುಂತಾದವನ್ನು ಮಾಡಲಾಗುತ್ತದೆ
उदाहरण :
ನಮ್ಮ ಹೊಲದಲ್ಲಿ ಅರಳೆ ಬೆಳೆಯುತ್ತೇವೆ.
पर्यायवाची : ಅರಳೆ
अन्य भाषाओं में अनुवाद :
अर्थ : ಒಂದು ಗಿಡದ ಮುಂದಿನ ಟೊಗಟೆಯಿಂದ ಹತ್ತಿಯನ್ನು ತೆಗೆಯುತ್ತಾರೆ
उदाहरण :
ಹತ್ತಿಹಿಂದ ಎಳೆದ ದಾರ ತುಂಬಾ ಉಪಯೋಗಕ್ಕೆ ಬರುವುದು.
पर्यायवाची : ಅರಳೆ, ಕಾರ್ಪಾಸ, ಹತ್ತಿ ಗಿಡ
अन्य भाषाओं में अनुवाद :
Erect bushy mallow plant or small tree bearing bolls containing seeds with many long hairy fibers.
cotton, cotton plant