अर्थ : ತುಂಬಾ ಹತ್ತಿರವಾಗಿರುವ
उदाहरण :
ಒತ್ತಾಗಿರುವ ಕೂದಲಿನ ಸಂರಕ್ಷಣೆ ಬಹಳ ಕಷ್ಟ.
पर्यायवाची : ಒತ್ತಾಗಿ, ಒತ್ತಾಗಿರುವ, ಒತ್ತಾಗಿರುವಂತ, ಒತ್ತಾಗಿರುವಂತಹ, ಜನಜಂಗುಳಿ, ಜನಜಂಗುಳಿಯ, ಜನಜಂಗುಳಿಯಂತ, ಜನಜಂಗುಳಿಯಂತಹ, ಹತ್ತಿರ, ಹತ್ತಿರವಾದ, ಹತ್ತಿರವಾದಂತ
अन्य भाषाओं में अनुवाद :
अर्थ : ಒಂದು ಸ್ಥಳ ಅಥವಾ ಪ್ರದೇಶಕ್ಕೆ ಕಡಿಮೆ ದೂರದಲ್ಲಿರುವುದನ್ನು ಸೂಚಿಸುವುದು
उदाहरण :
ನಮ್ಮ ಹಳ್ಳಿಗೆ ಸಮೀಪದ ನಗರ ಮೈಸೂರು.
पर्यायवाची : ನಿಕಟ, ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸನ್ನೀಹಿತ, ಸಮೀಪದ, ಸಮೀಪವಾದ, ಸಮೀಪವಾದಂತ, ಸಮೀಪವಾದಂತಹ, ಹತ್ತಿರದ, ಹತ್ತಿರವಾದ, ಹತ್ತಿರವಾದಂತ
अन्य भाषाओं में अनुवाद :