पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹನ್ನೆರಡು शब्द का अर्थ तथा उदाहरण पर्यायवाची एवम् विलोम शब्दों के साथ।

ಹನ್ನೆರಡು   ನಾಮಪದ

अर्थ : ಹತ್ತು ಮತ್ತು ಎರಡನ್ನು ಕೂಡುವುದರಿಂದ ಸಿಗುವ ಸಂಖ್ಯೆ

उदाहरण : ಆರು ಮತ್ತು ಆರನ್ನು ಕೂಡಿದರೆ ಹನ್ನೆರಡು ದೊರೆಯುವುದು.

पर्यायवाची : 12, XII, ದ್ವಾದಶ

अर्थ : ಗಣನೆಯಲ್ಲಿ ಹನ್ನೆರಡರ ಸಮೂಹ

उदाहरण : ನನ್ನಗೆ ಹನ್ನೆರಡು ಬಾಳೆಹಣ್ಣು ಬೇಕು.ಬಾಳೆಹಣ್ಣು ಮಾರುವವನು ನನ್ನನ್ನು ನಿಮಗೆ ಎಷ್ಟು ಡಝನು ಹಣ್ಣು ಬೇಕು ಎಂದು ಕೇಳಿದನು.

पर्यायवाची : ಡಝನು


अन्य भाषाओं में अनुवाद :

गिनती में बारह का समूह।

मुझे पाँच दर्जन केले चाहिए।
केलेवाले ने पूछा कि आपको कितने दर्जन केले चाहिए।
दरजन, दर्जन

The cardinal number that is the sum of eleven and one.

12, dozen, twelve, xii

ಹನ್ನೆರಡು   ಗುಣವಾಚಕ

अर्थ : ಹತ್ತು ಮತ್ತು ಎರಡು

उदाहरण : ದೋಣಿಯಲ್ಲಿ ಹನ್ನೆರಡು ಜನ ಸವಾರಿ ಮಾಡುತ್ತಿದ್ದಾರೆ.

पर्यायवाची : 12, XII

चौपाल