अर्थ : ಕುದುರೆಯ ಮೇಲೆ ಕುಳಿತು ಸವಾರಿ ಮಾಡುವ ಕ್ರಿಯೆ
उदाहरण :
ಅವನು ಕುದುರೆಸವಾರಿ ಮಾಡುತ್ತಿರುವಾಗ ಕುದುರೆಯಿಂದ ಕೆಳಗೆ ಬಿದ್ದ.
पर्यायवाची : ಅಶ್ವ ಸವಾರಿ, ಕುದರೆಸವಾರಿ
अन्य भाषाओं में अनुवाद :
घोड़े पर चढ़ने की क्रिया या भाव।
वह अश्वारोहण करते समय घोड़े से गिर गया।