पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹರವಿ शब्द का अर्थ तथा उदाहरण पर्यायवाची एवम् विलोम शब्दों के साथ।

ಹರವಿ   ನಾಮಪದ

अर्थ : ನೀರನ್ನು ಹಾಯಿಸಲು ಬಾವಿಯಿಂದ ನೀರನ್ನು ತೆಗೆದು ಡಬ್ಬಿನಂಥ ತಹಡಿನ ಪಾತ್ರೆಗಳನ್ನು ಬಳಸುತ್ತಾರೆ

उदाहरण : ರೈತ ಹರವಿಯ ಮೂಲಕ ನೀರುನ್ನು ತೆಗೆದುಕೊಂಡು ಹೊಲದಲ್ಲಿ ನೀರುನ್ನು ಹಾಯಿಸುತ್ತಲ್ಲಿದ.

पर्यायवाची : ಬಾನೆ, ಮಣ್ಣಿನ ಆಳವಾದ ಪಾತ್ರೆ


अन्य भाषाओं में अनुवाद :

सिंचाई के लिए कुएँ से पानी निकालने का एक प्रकार का डोल।

किसान कूँड़ द्वारा पानी निकाल कर खेत की सिंचाई कर रहा है।
कूँड़

अर्थ : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ

उदाहरण : ಮಡಿಕೆಯಲ್ಲಿ ನೀರು ತುಂಬಿಯಾಗಿದೆ.

पर्यायवाची : ಬಾನೆ, ಮಡಿಕೆ, ಮಣ್ಣಿನ ಪಾತ್ರೆ


अन्य भाषाओं में अनुवाद :

पानी रखने का काठ, मिट्टी, पत्थर आदि का बना गहरा बर्तन।

कूँड़ा पानी से भरा हुआ है।
कूँड़ा

चौपाल