सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ತೀಕ್ಷಣವಾದ ಅಸ್ತ್ರ
उदाहरण : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
पर्यायवाची : ಚೂಪಾದ, ತೀಕ್ಷಣವಾದ, ಮೊನಚಾದ
अन्य भाषाओं में अनुवाद :हिन्दी English
पैनी धार वाला।
Having a sharp cutting edge or point.
अर्थ : ಯಾರೋ ಒಬ್ಬರ ಸ್ವಭಾವ ಸರಿಯಿರದ ಅಥವಾ ಒಳ್ಳೆಯವರಾಗಿ ಕಾಣುವುದಿಲ್ಲ
उदाहरण : ಅವಳ ಕಟುವಾದ ಮಾತು ಯಾರಿಗೂ ಇಷ್ಟವಿವಾಗುವುದಿಲ್ಲ.
पर्यायवाची : ಕಟುವಾದ, ಕಠಿಣವಾದ ತೀಕ್ಷಣವಾದ, ಕಠೋರ, ಖಡಕ್ ಮಾತು, ಬಿರುಸಿನ
अन्य भाषाओं में अनुवाद :हिन्दी
जिसकी प्रकृति अच्छी न हो या जो भला न लगे (वचन)।
अर्थ : ಚುಚ್ಚುವಂತಹ ತುದಿಯುಳ್ಳ
उदाहरण : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
पर्यायवाची : ಚೂಪಾದ, ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
इंस्टॉल करें