पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹರಿದಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ಹರಿದಾಡು   ಗುಣವಾಚಕ

अर्थ : ಅಲ್ಲಾಡುವ-ಹೊಯ್ದಾಡುವಂತಹ

उदाहरण : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

पर्यायवाची : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


अन्य भाषाओं में अनुवाद :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता

ಹರಿದಾಡು   ಕ್ರಿಯಾಪದ

अर्थ : ಚಿಕ್ಕ-ಚಿಕ್ಕ ಕೀಟಗಳ ಹರಿದಾಟ

उदाहरण : ಗಾಯದ ಮೇಲೆ ಚಿಕ್ಕ-ಚಿಕ್ಕ ಕೀಟಗಳು ಹರಿದಾಡುತ್ತಿವೆ.


अन्य भाषाओं में अनुवाद :

छोटे-छोटे कीड़ों का रेंगना।

घाव में कीड़े बिलबिला रहे हैं।
किलबिलाना, बिलबिलाना

अर्थ : ನಿಧಾನವಾಗಿ ನೆಲದ ಮೇಲೆ ನಡೆಯುವುದು

उदाहरण : ಮನೆಯಲ್ಲಿ ಒಂದು ದೊಡ್ಡ ಕೀಟ ತೆವಳುತ್ತಾ ನೆಡಯುತ್ತಿತ್ತು.

पर्यायवाची : ತೆವಳು


अन्य भाषाओं में अनुवाद :

धीरे-धीरे और ज़मीन से रगड़ खाते हुए चलना।

घर में एक बड़ा कीड़ा रेंग रहा है।
रेंगना

चौपाल