अर्थ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
उदाहरण :
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
पर्यायवाची : ಆಸನ, ಕೂಡ್ರುವ ಮಣೆ, ಪೀಠ, ಮಣೆ
अन्य भाषाओं में अनुवाद :
अर्थ : ಮಕ್ಕಳು ಬರೆಯಲು ಬಳಸುವ ಹಿಡಿಯುಳ್ಳ ಸ್ಲೇಟನ್ನು ಮರದಿಂದ ಮಾಡುತ್ತಾರೆ
उदाहरण :
ಅವನು ಸೀಮೆ ಸುಣ್ಣದಿಂದ ಹಲಿಗೆಯ ಮೇಲೆ ಬರೆಯುತ್ತಿದ್ದಾನೆ.
पर्यायवाची : ಕಪ್ಪು ಹಲಿಗೆ, ಸ್ಲೇಟು
अन्य भाषाओं में अनुवाद :