पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಳೆಯದಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಹಳೆಯದಾದಂತ   ಗುಣವಾಚಕ

अर्थ : ತುಂಬಾ ಪ್ರಾಚೀನ ಅಥವಾ ತುಂಬಾ ಹಳೆಯ

उदाहरण : ವೇದ ಹಿಂದೂ ಧರ್ಮದ ಪ್ರಾಚೀನವಾದ ಗ್ರಂಥ.

पर्यायवाची : ಪ್ರಾಚೀನವಾದ, ಪ್ರಾಚೀನವಾದಂತ, ಪ್ರಾಚೀನವಾದಂತಹ, ಹಳೆಯದಾದ, ಹಳೆಯದಾದಂತಹ


अन्य भाषाओं में अनुवाद :

सबसे प्राचीन या सबसे पुराना।

वेद हिंदू धर्म के प्राचीनतम ग्रंथ हैं।
प्राचीनतम

Very old.

An ancient mariner.
ancient

अर्थ : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ

उदाहरण : ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.

पर्यायवाची : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯ, ಹಳೆಯದಾದ, ಹಳೆಯದಾದಂತಹ


अन्य भाषाओं में अनुवाद :

कोई चीज या बात जिसका महत्त्व या मान, पुराने पड़ने के कारण बहुत कम हो गया हो।

हमें इन जर्जर साहित्यिक परम्पराओं को छोड़ना होगा।
जर्जर

अर्थ : ತುಂಬಾ ದಿನಗಳಿಂದ ಉಪಯೋಗಿಸಿದಂತಹ

उदाहरण : ಹಳೆಯದಾದಂತಹ ಎಣ್ಣೆಯನ್ನು ಶರೀರಕ್ಕೆ ಹಚ್ಚುವುದಿಂದ ಹಾನಿಯುಂಟಾಗುತ್ತದೆ.

पर्यायवाची : ಹಳೆಯ, ಹಳೆಯದಾದ, ಹಳೆಯದಾದಂತಹ


अन्य भाषाओं में अनुवाद :

जिसका पहले उपयोग हो चुका हो या अधिक दिनों का।

बासी तेल शरीर को नुक़सान पहुँचाता है।
बसिया, बासी

(used of decomposing oils or fats) having a rank smell or taste usually due to a chemical change or decomposition.

Rancid butter.
Rancid bacon.
rancid

चौपाल