पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹವೆ शब्द का अर्थ तथा उदाहरण पर्यायवाची एवम् विलोम शब्दों के साथ।

ಹವೆ   ನಾಮಪದ

अर्थ : ವೈದ್ಯಕೀಯದ ಅನುಸಾರ ಶರೀರದ ಒಳಗಿನ ವಾಯುವಿನ ವಿಕಾರದಿಂದ ಅನೇಕ ರೋಗಗಳು ಬರುತ್ತದೆ

उदाहरण : ಗಾಳಿಯ ಅಧಿಕತೆಯ ಕಾರಣದಿಂದಾಗಿ ಉಸಿರುಗಟ್ಟುವಿಕೆಯಲ್ಲಿ ತುಂಬಾ ತೊಂದರೆಯಾಗುತ್ತದೆ.

पर्यायवाची : ಗಾಳಿ, ವಾಯು


अन्य भाषाओं में अनुवाद :

वैद्यक के अनुसार शरीर के भीतर की वह वायु जिसके विकार से अनेक रोग होते हैं।

वात की अधिकता के कारण घुटने में बहुत दर्द हो रहा है।
वात

अर्थ : ಪ್ರಾಯಶಃ ಎಲ್ಲಾ ಜಾಗದಲ್ಲಿ ಇರುವ ತತ್ವ ಅದು ಪೃಥ್ವಿಯಲ್ಲೆಲ್ಲಾ ವ್ಯಾಪ್ತಿಆವರಿಸಿರುವ ಮತ್ತು ಅದರಿಂದ ಪ್ರಾಣಿಗಳು ಉಸಿರಾಡುತ್ತವೆ

उदाहरण : ಗಾಳಿಯ ಅಭಾವವಾದರೆ ಜೀವನದ ಕಲ್ಪನೆಯನ್ನೂ ಸಹಾ ಮಾಡಲಾಗುವುದಿಲ್ಲ.

पर्यायवाची : ಅಗ್ನಿಮಿತ್ರ, ಅನಿಲ, ಅನಿಲಾಹಕ, ಗಾಳಿ, ಘಾಳಿ, ತಂಗಾಲ, ಬಲದೇವ, ವಾತ, ವಾಯು, ವಾಹನ ಸಖ, ಸಂಚಾರಿ, ಹವಾ


अन्य भाषाओं में अनुवाद :

चौपाल