सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾರೋ ಒಬ್ಬರು ಏನನ್ನು (ಅನ್ನ ಮುಂತಾದ) ತಿಂದು ಕುಡಿಯದೆ ಇರುವ
उदाहरण : ಅವನು ಉಪವಾಸವಿರುವ ವ್ಯಕ್ತಿಗಳಗೆ ಊಟ ಹಾಕುತ್ತಿದ್ದಾನೆ.
पर्यायवाची : ಅನ್ನಕಾಣದ, ಉಪವಾಸವಿರುವ, ನಿರಾಹಾರ, ಹಸಿವಿನಿಂದ ಬಳಲಿದ
अन्य भाषाओं में अनुवाद :हिन्दी English
जो कुछ (अन्न आदि) खाया पिया न हो।
Suffering from lack of food.
अर्थ : ಯಾರೋ ಒಬ್ಬರಿಗೆ ಹೊಟ್ಟೆ ಹಸಿದ
उदाहरण : ಅಮ್ಮ ಹಸಿದ ಕಂದಮ್ಮನಿಗೆ ಹಾಲನ್ನು ಕುಡಿಸುತ್ತಿರುವಳು.
पर्यायवाची : ಹಸಿದಿರುವ, ಹಸಿವಿನ, ಹಸಿವಿನಿಂದ ಬಳಲಿದ, ಹಸುವಾದ
अन्य भाषाओं में अनुवाद :हिन्दी
जिसे भूख लगी हो।
इंस्टॉल करें