अर्थ : ಹಸಿರು ಮಿಶ್ರಿತ ನೀಲಿ ವರ್ಣ ಅಥವಾ ಹಸಿರು ಬಣ್ಣದ ರತ್ನ
उदाहरण :
ಇಲ್ಲಿ ಪಚ್ಚೆ ಕಚಿತವಾದ ಉಂಗುರವಿದೆ.
पर्यायवाची : ಇಂದ್ರ ನೀಲವರ್ಣ, ಪಚ್ಚೆ, ಪಚ್ಚೆ ಮಣಿ, ಹಚ್ಚಗಿರುವ ಮಣಿ, ಹಸಿರು ಮಿಶ್ರಿತ ನೀಲಿ ವರ್ಣ, ಹಸುರಾದ ಮಣಿ
अन्य भाषाओं में अनुवाद :
A transparent piece of emerald that has been cut and polished and is valued as a precious gem.
emerald