अर्थ : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ
उदाहरण :
ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.
अन्य भाषाओं में अनुवाद :
अर्थ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹದಿಮೂರನೇ ನಕ್ಷತ್ರ
उदाहरण :
ಹಸ್ತ ನಕ್ಷತ್ರದಲ್ಲಿ ಐದು ನಕ್ಷತ್ರಗಳಿವೆ.
पर्यायवाची : ಹಸ್ತ ನಕ್ಷತ್ರ, ಹಸ್ತ-ನಕ್ಷತ್ರ, ಹಸ್ತನಕ್ಷತ್ರ
अन्य भाषाओं में अनुवाद :
सत्ताईस नक्षत्रों में से तेरहवाँ।
हस्त नक्षत्र में पाँच तारे हैं।अर्थ : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ
उदाहरण :
ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.
पर्यायवाची : ಕರ, ಕೈ, ಮಣಿಕಟ್ಟಿನಿಂದ
अन्य भाषाओं में अनुवाद :
अर्थ : ಮಣ್ಣಿಕಟ್ಟಿನ ಮುಂದಿನ ಭಾಗ
उदाहरण :
ಅವನ ಕೈ ಯಂತ್ರದ ಒಳಗೆ ಹೋಯಿತು.
अन्य भाषाओं में अनुवाद :