पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ಹಾಡು   ನಾಮಪದ

अर्थ : ಆನಂದದಾಯಕವಾದ ಧ್ವನಿ

उदाहरण : ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸಂಗೀತದ ಮಧುರವಾದ ಧ್ವನಿ ಹೃದಯ ಮುಟ್ಟುತ್ತದೆ.

पर्यायवाची : ಗಾಯನ, ಸಂಗೀತ, ಹಾಡುವಿಕೆ


अन्य भाषाओं में अनुवाद :

आनन्ददायक ध्वनि।

हिमालय की वादियों में वायु का संगीत हृदय को छू जाता है।
संगीत

Any agreeable (pleasing and harmonious) sounds.

He fell asleep to the music of the wind chimes.
euphony, music

अर्थ : ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ

उदाहरण : ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ

पर्यायवाची : ಕೂಡಿ ಹಾಡಿದ, ಗಾಯನ, ವಾದ್ಯ ಸಮೇತವಾಗಿ ಹಾಡಿದ ಹಾಡು, ಸಂಗೀತ, ಹಾಡುವಿಕೆ


अन्य भाषाओं में अनुवाद :

लय,ताल,स्वर आदि के नियमों के अनुसार किसी पद्य या वाद्य का आकर्षक और मनोरंजक रूप से होने वाला उच्चारण या ध्वनि।

संगीत सुनने से हृदय को शांति मिलती है।
म्यूज़िक, म्यूजिक, संगीत

An artistic form of auditory communication incorporating instrumental or vocal tones in a structured and continuous manner.

music

अर्थ : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ

उदाहरण : ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.

पर्यायवाची : ಕೀರ್ತನೆ, ಜಪ, ಪೂಜೆ, ಭಜನೆ, ಸ್ತ್ರೋತ್ರ


अन्य भाषाओं में अनुवाद :

वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।

इस पुस्तक में बहुत ही अच्छे भजन संग्रहीत हैं।
भजन

A song of praise (to God or to a saint or to a nation).

anthem, hymn

अर्थ : ಹಾಡಲು ಅನುಕೂಲವಾಗುವಂತಹ ಲಯ ಛಂದಸ್ಸು ಇರುವ ಪದ್ಯ ರೂಪದ ಬರಹ

उदाहरण : ಈ ಮಧುರ ಗಾಯನ ಯಾವ ಗೀತೆಯದು ?

पर्यायवाची : ಗಾನ, ಗೀತೆ, ಪದ


अन्य भाषाओं में अनुवाद :

वह वाक्य, छंद या पद जो गाया जाता है।

किसने मधुर आवाज़ में यह गीत छेड़ा?
यह गीतों की पुस्तक है।
गान, गाना, गीत, तराना, नगमा, नग़मा, नग़्म, नग़्मा, नग्म, नग्मा

A short musical composition with words.

A successful musical must have at least three good songs.
song, vocal

अर्थ : ಒಂದು ಪ್ರಕಾರದ ಹಳ್ಳಿಗಾಡಿನ ಗೀತೆಸಂಗೀತ

उदाहरण : ಬಾಲೇಶ್ವರ ಯಾದವರು ಸುಶ್ರಾವ್ಯವಾಗಿ ಹಾಡುಗಳನ್ನು ಹಾಡುತ್ತಿದ್ದರು.

पर्यायवाची : ಗೀತೆ, ಸಂಗೀತ


अन्य भाषाओं में अनुवाद :

एक प्रकार का देहाती गीत।

बालेश्वर यादव बिरहा के प्रसिद्ध गायक हैं।
बिरहा, विरहा

ಹಾಡು   ಕ್ರಿಯಾಪದ

अर्थ : ಕವಿತೆ, ಗಜಲ್ ಮುಂತಾದವುಗಳನ್ನು ಹಾಡುವ ಪ್ರಕ್ರಿಯೆ

उदाहरण : ಶ್ಯಾಮ್ ರಾಗವಾಗಿ ಕವಿತೆಯನ್ನು ಹಾಡುತ್ತಿದ್ದಾನೆ.

पर्यायवाची : ಪಾಡು, ಹೇಳು

अर्थ : ರಾಗ, ತಾಳ ಮತ್ತು ಲಯಗಳ ಜೊತೆಗೂಡಿ ಬಾಯಿಯಿಂದ ಬರುವ ಶಾಬ್ದಿಕ ಸಂವಹನದ ಪ್ರಕ್ರಿಯೆ

उदाहरण : ಆಕೆ ಮಧುರ ಸ್ವರದಲ್ಲಿ ಹಾಡಿದಳು.

पर्यायवाची : ಗಾನ ಮಾಡು, ಗಾನ-ಮಾಡು, ಗಾನಮಾಡು, ಗಾಯನ ಮಾಡು, ಗಾಯನ-ಮಾಡು, ಗಾಯನಮಾಡು, ಪದ ಹಾಡು, ಪದ ಹೇಳು, ಪದ-ಹಾಡು, ಪದ-ಹೇಳು, ಪದಹಾಡು, ಪದಹೇಳು, ಹಾಡು ಹೇಳು, ಹಾಡು-ಹೇಳು, ಹಾಡುಹೇಳು


अन्य भाषाओं में अनुवाद :

ताल और स्वर के नियम के अनुसार या आलाप के साथ ध्वनि निकालना।

वह मीठे स्वर में गा रही है।
गाना

Produce tones with the voice.

She was singing while she was cooking.
My brother sings very well.
sing

अर्थ : ಶುದ್ಧವಾದ ಸ್ವರದಲ್ಲಿ ಹಾಡು ಹೇಳುವುದು

उदाहरण : ಅವನು ಪ್ರತಿದಿನ ಪ್ರಾತಃಕಾಲದಲ್ಲಿ ಅರ್ಥ ಗಂಟೆ ಗಾಯನ ಮಾಡುತ್ತಾನೆ.

पर्यायवाची : ಗಾಯನ ಮಾಡು


अन्य भाषाओं में अनुवाद :

विशुद्ध स्वर से गान करना।

वह प्रतिदिन प्रातःकाल आधे घंटे अलापता है।
अलाप करना, अलापना, आलापना, तान लगाना

अर्थ : ಮಧುರವಾಗಿ ಹಾಡುವ ಪ್ರಕ್ರಿಯೆ

उदाहरण : ಹೂ ತೋಟದಲ್ಲಿ ಕೋಗಿಲೆ ಮಧುರವಾಗಿ ಹಾಡುತ್ತಿದೆ.


अन्य भाषाओं में अनुवाद :

मधुर ध्वनि करना।

बाग में कोयल गा रही है।
गाना

Produce tones with the voice.

She was singing while she was cooking.
My brother sings very well.
sing

चौपाल