सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾರು ಹಾಡುತ್ತಾರೋ ಅವರೇ ಹಾಡುಗಾರ
उदाहरण : ಇಂದಿನ ಸಂಗೀತ ಸಮಾರಂಭದಲ್ಲಿ ಪ್ರಸಿದ್ಧವಾದ ಗಾಯಕರುಗಳು ಭಾಗಿಯಾಗುತ್ತಿದ್ದಾರೆ.
पर्यायवाची : ಗಾಯಕ, ಸಂಗೀತಗಾರ
अन्य भाषाओं में अनुवाद :हिन्दी English
वह जो गाता हो(विशेषतः वह जिसका पेशा गायकी हो)।
A person who sings.
अर्थ : ಶೃತಿ ಬದ್ಧವಾಗಿ ಹಾಡುಹೇಳುವವನು
उदाहरण : ಎಲ್ಲರು ಗಾಯಕನ ಪ್ರತೀಕ್ಷೆಯಲ್ಲಿದ್ದಾರೆ.
पर्यायवाची : ಗಾಯಕ
अन्य भाषाओं में अनुवाद :हिन्दी
राग-रागिनियाँ गाने वाला वह गवैया।
अर्थ : ಹಾಡುವವನು
उदाहरण : ಅವನು ಮಧುರಕಂಠದ ಗಾಯಕ.
पर्यायवाची : ಗವಾಯಿ, ಗಾಯಕ
गाने वाला।
इंस्टॉल करें