सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದೋಣಿಯ ಕಂಬಕ್ಕೆ ಕಟ್ಟುವ ಬಟ್ಟೆ ಅಥವಾ ಹರಿಗೋಲು
उदाहरण : ಅಕಸ್ಮಾತಾಗಿ ಬಂದ ಬಿರುಗಾಳಿಯಿಂದ ಹಡಗಿನ ಪಟ ಹರಿದುಹೋಯಿತು.
पर्यायवाची : ಹಡಗಿನ ಪಟ
अन्य भाषाओं में अनुवाद :हिन्दी English
वह लंबा-चौड़ा कपड़ा जिसे नाव के मस्तूल से हवा का दबाव बनाने के लिए बाँधते हैं।
A large piece of fabric (usually canvas fabric) by means of which wind is used to propel a sailing vessel.
अर्थ : ಆರ್ಧಿಕವಾಗಿ ಅಥವಾ ಮೊದಲಾದ ಯಾವುದೇ ಪ್ರಕಾರದ ವ್ಯವಸ್ಥೆಯು ಉಪಲ್ಭವಿರುವ ಅವಸ್ಥೆ
उदाहरण : ಆಧುನಿಕ ಯುಗದಲ್ಲಿ ಜನರು ಸಮಾಧಾನದ ಜೀವನವನ್ನು ನಡೆಸುತ್ತಿದ್ದಾರೆ.
पर्यायवाची : ಆರಾಮ, ನಿರಾತಂಕತೆ, ನಿಶ್ಚಿಂತತೆ, ಸಮಾಧಾನ, ಸುಖ, ಸ್ವಾಸ್ಥ್ಯ
वह अवस्था जिसमें सभी प्रकार की सुविधाएँ उपलब्ध हों।
A freedom from financial difficulty that promotes a comfortable state.
इंस्टॉल करें