सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ
उदाहरण : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.
पर्यायवाची : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರು
अन्य भाषाओं में अनुवाद :हिन्दी
लांघने की क्रिया या भाव।
अर्थ : ಬಡಿದುಕೊಳ್ಳುವ ಕ್ರಿಯೆ
उदाहरण : ನನ್ನ ಎಡಕಣ್ಣು ಬಡಿದುಕೊಳ್ಳುವಾಗ ತೊಂದರೆಯನ್ನು ಅನುಭವಿಸುತ್ತೇನೆ
पर्यायवाची : ಬಡಿದುಕೊಳ್ಳುವುದು, ಹೊಡೆದುಕೊಳ್ಳುವುದು
अन्य भाषाओं में अनुवाद :हिन्दी English
फड़कने की क्रिया।
A sudden muscle spasm. Especially one caused by a nervous condition.
इंस्टॉल करें