सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
उदाहरण : ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
पर्यायवाची : ಆಶೆ, ಆಸೆ, ನೆಚ್ಚಿಕೆ, ಭರವಸೆ
अन्य भाषाओं में अनुवाद :हिन्दी English
वह जिस पर किसी की आशा टिकी या केंद्रित हो।
Someone (or something) on which expectations are centered.
अर्थ : ಕಲ್ಯಾಣಕರವಾದ ಅಥವಾ ಮಂಗಳಕರವಾದ ಕೋರಿಕೆಯ ಸೂಚಕವಾದ ಶಬ್ಧ ಅಥವಾ ವಾಕ್ಯ
उदाहरण : ದೊಡ್ಡವರ ಆಶೀರ್ವಾದದಿಂದ ಮಕ್ಕಳು ಜೀವನದಲ್ಲಿ ಮುಖಂಡರಾಗುತ್ತಾರೆ.
पर्यायवाची : ಆಶೀರ್ವಾದ, ಹರಕೆ
अन्य भाषाओं में अनुवाद :हिन्दी
कल्याण या मंगल की कामना का सूचक शब्द या वाक्य।
अर्थ : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ
उदाहरण : ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.
पर्यायवाची : ಆಕಾಂಕ್ಷೆ, ಆಶೆ, ಆಸೆ, ದಿಶೆ, ಭರವಸೆ
मन का यह भाव कि अमुक कार्य हो जाएगा या अमुक पदार्थ हमें मिल जाएगा।
The general feeling that some desire will be fulfilled.
इंस्टॉल करें