अर्थ : ಹಾಲು ಕರೆಯುವ ಪ್ರಕ್ರಿಯೆ
उदाहरण :
ಎಮ್ಮೆಯಿಂದ ಹಾಲು ಕರೆದಾಗಿದೆ.
पर्यायवाची : ಹಾಲು ಹಿಂಡು
अन्य भाषाओं में अनुवाद :
अर्थ : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
उदाहरण :
ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
पर्यायवाची : ಹಾಲು ಕರೆಯಿಸು, ಹಾಲು ಹಿಂಡಿಸು, ಹಾಲು ಹಿಂಡು
अन्य भाषाओं में अनुवाद :