अर्थ : ಹಸು, ಎಮ್ಮೆ ಮೊದಲಾದವುಗಳಲ್ಲಿ ಹಾಲನ್ನು ಹಿಂಡುವುದು
उदाहरण :
ರೈತರು ಬೆಳಗ್ಗೆ-ಬೆಳಗ್ಗೆ ಹಸುಗಳ ಹಾಲನ್ನು ಕರೆಯುತ್ತಾರೆ.
पर्यायवाची : ಹಾಲು ಹಿಂಡುವುದು, ಹಾಲು-ಹಿಂಡುವುದು, ಹಾಲುಕರೆಯಿಸು, ಹಾಲುಕರೆಯುವುದು, ಹಾಲುಹಿಂಡಿಸು
अन्य भाषाओं में अनुवाद :
अर्थ : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
उदाहरण :
ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
पर्यायवाची : ಹಾಲು ಕರೆ, ಹಾಲು ಹಿಂಡಿಸು, ಹಾಲು ಹಿಂಡು
अन्य भाषाओं में अनुवाद :