सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ
उदाहरण : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ
पर्यायवाची : ಒನಪು, ಒಯ್ಯಾರ, ಬಿಂಕ, ಬಿಗುಮಾನ, ಮೈಕುಣಿತ, ಹಾವಭಾವ
अन्य भाषाओं में अनुवाद :हिन्दी English
पुरुषों को मोहित करने के लिए स्त्रियों की मनोहर चेष्टाएँ।
Dignified manner or conduct.
अर्थ : ಶರೀರ ಅಥವಾ ಯಾವುದಾದರು ಅಂಗದ ಸ್ಥಿತಿಯಲ್ಲಿ ಯಾವುದಾದರು ಭಾವ ಅಭಿವ್ಯಕ್ತವಾಗುತ್ತದೆ
उदाहरण : ನರ್ತಕಿಯು ತನ್ನ ಭಾವಭಂಗಿಗಳಿಂದ ದರ್ಶಕರ ಮನಸೆಳೆದಳು.
पर्यायवाची : ಭಾವ ಭಂಗಿ, ಭಾವ-ಭಂಗಿ, ಭಾವಭಂಗಿ, ಹಾವ ಭಾವ, ಹಾವಭಾವ
शरीर या किसी अंग की वह स्थिति जिसमें कोई भाव अभिव्यक्त होता हो।
Characteristic way of bearing one's body.
अर्थ : ವ್ಯಕ್ತಿಯೊಬ್ಬರ ಮನಸ್ಥಿತಿಯನ್ನು ಅಥವಾ ಉದ್ದೇಶವನ್ನು ವ್ಯಕ್ತ ಪಡಿಸುವ ಹಾವ-ಭಾವ ಮತ್ತು ಅಂಗ ಚಲನೆ
उदाहरण : ಜತೆಯಲ್ಲಿ ಬರುತ್ತಿದ್ದವರ ನಡೆವಳಿಕೆ ಕಂಡು ನಾವು ನಾಚಿಕೆ ಪಟ್ಟೆವು
पर्यायवाची : ಅಂಗಚಲನೆ, ನಡವಳಿಕೆ
शरीर की वह स्थिति जिसके द्वारा चित्त का भाव प्रकट होता है।
इंस्टॉल करें