अर्थ : ನವರಸಗಳಲ್ಲಿ ಪ್ರದಾನವಾದ ಹಾಸ್ಯರಸ ಒಂದು
उदाहरण :
ಹಾಸ್ಯ ಪ್ರಧಾನವಾದ ಚಿಕ್ಕ ನಾಟಕ ತುಂಬಾ ಮನೋರಂಜಕವಾಗಿದೆ.
अन्य भाषाओं में अनुवाद :
अर्थ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ
उदाहरण :
ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.
पर्यायवाची : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ
अन्य भाषाओं में अनुवाद :
मन बहलाने वाली बात।
वह सबसे हँसी-मज़ाक़ करते रहता है।अर्थ : ತನ್ನ ಮಾತುಗಳಿಂದ ಜನರನ್ನು ರಂಚಿಸುವವ
उदाहरण :
ಭಾವನವರು ತುಂಬಾ ತಮಾಷೆ ವ್ಯಕ್ತಿ.
पर्यायवाची : ತಮಾಷೆ
अन्य भाषाओं में अनुवाद :
अपनी बातों से लोगों को हँसाने वाला।
जीजाजी बड़े विनोदी व्यक्ति हैं।Arousing or provoking laughter.
An amusing film with a steady stream of pranks and pratfalls.अर्थ : ನಗೆಯುಕ್ಕಿಸುವಂಥ ಯಾವುದದರೂ ಕಥೆ, ಕಾವ್ಯ, ಚುಟುಕ ಇತ್ಯಾದಿಗಳು
उदाहरण :
ಹಾಸ್ಯಕವಿತೆಯನ್ನು ಕೇಳಿ ನೆರೆದಿದ್ದ ಜನರೆಲ್ಲಾ ನಗಲಾರಂಭಿಸಿದರು.
पर्यायवाची : ವಿನೋದ, ವಿನೋದಂತ, ವಿನೋದಂತಹ, ಹಾಸ್ಯದಂತ, ಹಾಸ್ಯದಂತಹ
अन्य भाषाओं में अनुवाद :
Arousing or provoking laughter.
An amusing film with a steady stream of pranks and pratfalls.