अर्थ : ಯಾವುದೋ ಒಂದು ಹಾಸ್ಯದಿಂದ ಕೂಡಿರುವುದು
उदाहरण :
ಈ ನಾಟಕ ನಗೆ ಚಟಾಕಿಯಿಂದ ಕೂಡಿದೆ.
पर्यायवाची : ನಗೆ ಚಟಾಕಿ, ಹಾಸ್ಯಪೂರ್ಣ, ಹಾಸ್ಯಾಜನಕವಾದ, ಹಾಸ್ಯಾಸ್ಪದ
अन्य भाषाओं में अनुवाद :
Arousing or provoking laughter.
An amusing film with a steady stream of pranks and pratfalls.