अर्थ : ಉಪಹಾಸ್ಯಕ್ಕೆ ಯೋಗ್ಯವಾದಂತಹ
उदाहरण :
ಅವನು ತನ್ನ ಹಾಸ್ಯಾಸ್ಪದವಾದ ಕೃರ್ತ್ಯದಿಂದಾಗಿ ಹೊರಗೆ ಉಳಿದನು.
पर्यायवाची : ಹಾಸ್ಯಾಸ್ಪದವಾದಂತ, ಹಾಸ್ಯಾಸ್ಪದವಾದಂತಹ
अन्य भाषाओं में अनुवाद :
उपहास के योग्य।
वह अपने उपहासास्पद कृतों के लिए ही जानी जाती है।अर्थ : ನಗುವನ್ನು ಉತ್ಪತ್ತಿ ಮಾಡುವವ
उदाहरण :
ಸರಕಸ್ ನಲ್ಲಿ ಕೋಡಂಗಿ ಮಾಡುತ್ತಿದ್ದ ಹಾಸ್ಯಾಸ್ಪದ ಆಟ ನೋಡಿ ಜನರು ನಗುತ್ತಿದ್ದರು.
पर्यायवाची : ತಮಾಷೆಯ, ತಮಾಷೆಯಂತ, ತಮಾಷೆಯಂತಹ, ನಗಿಸುವ, ನಗಿಸುವಂತ, ನಗಿಸುವಂತಹ, ನಗುಬರುಸುವ, ನಗುಬರುಸುವಂತ, ನಗುಬರುಸುವಂತಹ, ಹಾಸ್ಯಾಸ್ಪದ, ಹಾಸ್ಯಾಸ್ಪದವಾದಂತ, ಹಾಸ್ಯಾಸ್ಪದವಾದಂತಹ
अन्य भाषाओं में अनुवाद :
हँसी उत्पन्न करने वाला।
सर्कस में जोकर के हास्यास्पद कार्यों को देखकर दर्शक हँस रहे थे।Arousing or provoking laughter.
An amusing film with a steady stream of pranks and pratfalls.