पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಿಂಜರಿ शब्द का अर्थ तथा उदाहरण पर्यायवाची एवम् विलोम शब्दों के साथ।

ಹಿಂಜರಿ   ಕ್ರಿಯಾಪದ

अर्थ : ಯಾವುದಾದರು ಕೆಲಸ ಮಾಡುವುದಕ್ಕೆ ಮೊದಲೇ ಭಯ, ಅನುಮಾನ, ಆಶಂಕೆ ಮೊದಲಾದವುಗಳ ಕಾರಣದಿಂದ ಸಂಕೋಚ ಪಡುವಂತಹ ಕ್ರಿಯೆ

उदाहरण : ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವ ಸಮಯದಲ್ಲಿ ಅವನು ಸಂಕೋಚ ಪಡುತ್ತಿದ್ದನು.

पर्यायवाची : ಸಂಕೋಚಿಸು, ಸಂದೇಹಿಸು, ಹಿಂಜರಿಯು


अन्य भाषाओं में अनुवाद :

कोई काम करने से पहले आशंका, अनौचित्य, असमर्थता आदि की वजह से कुछ देर रुकना।

कुछ प्रश्नों के उत्तर देते समय वह हिचक रहा था।
अटपटाना, झिझकना, ठिठकना, संकोच करना, सकुचना, सकुचाना, हिचकना, हिचकिचाना

अर्थ : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ

उदाहरण : ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.

पर्यायवाची : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ಚಕಿತನಾಗು, ನಾಚು, ಬೆರಗಾಗು, ಭಯಗೊಳ್ಳು


अन्य भाषाओं में अनुवाद :

भय आदि के कारण किंकर्तव्य विमूढ़ होना।

शिक्षक के कक्षा में प्रवेश करते ही शरारती मनोज सकपका गया।
घबड़ाना, घबराना, चकपकाना, चौंकना, सकपकाना

Be overcome by a sudden fear.

The students panicked when told that final exams were less than a week away.
panic

चौपाल