अर्थ : ಈ ಜನ್ಮಕ್ಕಿಂತ ಹಿಂದಿನ ಜನ್ಮ
उदाहरण :
ಕೆಲವು ಜನರಿಗೆ ತಮ್ಮ ಪೂರ್ವಜನ್ಮದ ವಿಷಯಗಳು ನೆನಪಿನಲ್ಲಿರುತ್ತದೆ.
पर्यायवाची : ಪೂರ್ವ ಜನ್ಮ, ಪೂರ್ವಜನ್ಮ, ಹಿಂದಿನ-ಜನ್ಮ
अन्य भाषाओं में अनुवाद :
इस जन्म से पहले का जन्म।
कुछ लोगों को अपने पूर्वजन्म की बातें याद रहती हैं।