अर्थ : ಭಾರತೀಯ ಧರ್ಮವು ತುಂಬಾ ಪ್ರಾಚೀನವಾಗಿದ್ದು ಮತ್ತು ಅದರಲ್ಲಿ ದೇವಿ, ದೇವತೆಗಳು, ವೇದ, ಪುರಾಣ ಮುಂತಾದವುಗಳಿಗೆ ತುಂಬಾ ಮಹತ್ವವಿರುವುದು
उदाहरण :
ಹಿಂದು ಧರ್ಮವನ್ನು ನಾವು ಪಾಲಿಸುತ್ತಿದ್ದೇವೆ.
पर्यायवाची : ವೈದಿಕ ಧರ್ಮ, ಸನಾತನ ಧರ್ಮ, ಹಿಂದು ಧರ್ಮ, ಹಿಂದುಧರ್ಮ, ಹಿಂದೂ ಧರ್ಮ, ಹಿಂದೂ-ಧರ್ಮ, ಹಿಂದೂಧರ್ಮ
अन्य भाषाओं में अनुवाद :
एक भारतीय धर्म जो बहुत ही पुराना है और जिसमें देवी,देवताओं,वेद,पुराणों आदि का बड़ा महत्व है।
हिंदू धर्म को किसी एक व्यक्ति ने नहीं चलाया।अर्थ : ಹಿಂದೂ ಆಗುವ ಭಾವ ಅಥವಾ ಗುಣ
उदाहरण :
ಹಿಂದುತ್ವ ಮಾನವನನ್ನು ಸಹನಶೀಲನನ್ನಾಗಿ ಮಾಡುತ್ತದೆ.
पर्यायवाची : ಹಿಂದೂ, ಹಿಂದೂ ಧರ್ಮ ಅನುಯಾಯಿ, ಹಿಂದೂ ಧರ್ಮದವ
अन्य भाषाओं में अनुवाद :