अर्थ : ಯಾವುದೇ ವಸ್ತು ಸಂಗತಿಯು ಕ್ರಮಬದ್ದತೆಯಲ್ಲಿ ಹಿಂದಿರುವುದು
उदाहरण :
ನಮ್ಮ ಮನೆ ಇರುವುದು ಸರ್ಕಾರಿ ಆಸ್ಪತ್ರೆಯ ಹಿಂಭಾಗ.
पर्यायवाची : ಹಿಂಭಾಗ
अन्य भाषाओं में अनुवाद :
अर्थ : ಬಹಳ ಹಿಂದಿನ ಸಮಯದಲ್ಲಿ
उदाहरण :
ಪೂರ್ವಭಾರತ ಉನ್ನತ ಶಿಕ್ಷಣ ಕೇಂದ್ರವಾಗಿತ್ತು.
पर्यायवाची : ಪೂರ್ವದಲ್ಲಿ, ಮುಂಚೆ
अन्य भाषाओं में अनुवाद :
अर्थ : ಹಿಂದಿನ ಭಾಗದಲ್ಲಿ
उदाहरण :
ಅವಳು ಹಿಂದೆ ತಿರುಗಿ ನೋಡಿದಳು.
पर्यायवाची : ಹಿಂದಕ್ಕೆ, ಹಿಂದುಗಡೆ, ಹಿಂದುಗಡೆಗೆ, ಹಿಂದುಗಡೆಯಲ್ಲಿ, ಹಿಂಬದಿ, ಹಿಂಬದಿಗೆ, ಹಿಂಬದಿಯಲ್ಲಿ, ಹಿಂಭಾಗ, ಹಿಂಭಾಗಕ್ಕೆ, ಹಿಂಭಾಗದಲ್ಲಿ
अन्य भाषाओं में अनुवाद :