अर्थ : ಚುನಾವಣೆ ಮುಂತಾದವುಗಳಲ್ಲಿ ಅಭ್ಯಾರ್ಥಿ ಸ್ಪರ್ಧೆಯಲ್ಲಿ ಭಾಗವಹಿಸದೆ ಹಿಂದಕ್ಕೆ ಹೋಗುವ ಪ್ರಕ್ರಿಯೆ
उदाहरण :
ವಿರೋದ ಪಕ್ಷ ಅಭ್ಯಾರ್ಥಿಯಾದ ಝುಮುಕಲಾಲ್ ಚುನಾವಣೆಯಿಂದ ಹಿಂದೆ ಸರಿದರು
अन्य भाषाओं में अनुवाद :
Make a retreat from an earlier commitment or activity.
We'll have to crawfish out from meeting with him.अर्थ : ಯಾವುದೋ ಒಂದು ಅಥವಾ ಯಾರೋ ಒಬ್ಬರು ತಮ್ಮ ಸ್ಥಾನ, ಮಾತು ಇತ್ಯಾದಿಗಳಿಂದ ಹಿಂದಕ್ಕೆ ಹೋಗುವ ಪ್ರಕ್ರಿಯೆ
उदाहरण :
ಎದುರು ಪಕ್ಷದವರು ಹಿಂದೆ ಸರಿದರು.
अन्य भाषाओं में अनुवाद :
Make a retreat from an earlier commitment or activity.
We'll have to crawfish out from meeting with him.