सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ
उदाहरण : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.
पर्यायवाची : ಕೇಡು ಮಾಡುವ, ಕೊಲೆಗಡಕ, ಕೊಲೆಗಾರ, ಕ್ರೂರ, ಘಾತಕ, ಹಿಂಸ್ರಕ
अन्य भाषाओं में अनुवाद :हिन्दी
हिंसा करने या मार डालनेवाला प्राणी।
अर्थ : ಅತ್ಯಾಚಾರವನ್ನು ಮಾಡುವ ವ್ಯಕ್ತಿ
उदाहरण : ಅತ್ಯಾಚಾರಿಗೆ ಶಿಕ್ಷೆಯನ್ನು ನೀಡಲೇಬೇಕು.
पर्यायवाची : ಅತ್ಯಾಚಾರಿ, ಕಿರುಕುಳ ಕೊಡುವವ, ಕ್ರೂರಿ, ಪೀಡಿಸುವಾತ, ಬಲಾತ್ಕಾರಿ
अन्य भाषाओं में अनुवाद :हिन्दी English
अत्याचार करने वाला व्यक्ति।
Someone who willfully destroys or defaces property.
इंस्टॉल करें