सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ
उदाहरण : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.
पर्यायवाची : ಕೇಡು ಮಾಡುವ, ಕೊಲೆಗಡಕ, ಕೊಲೆಗಾರ, ಕ್ರೂರ, ಘಾತಕ, ಹಿಂಸ್ರ
अन्य भाषाओं में अनुवाद :हिन्दी
हिंसा करने या मार डालनेवाला प्राणी।
इंस्टॉल करें