पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಿಮ शब्द का अर्थ तथा उदाहरण पर्यायवाची एवम् विलोम शब्दों के साथ।

ಹಿಮ   ನಾಮಪದ

अर्थ : ನೀರನ್ನು ಗಟ್ಟಿಯಾಗುವ ಹಾಗೆ ಮಾಡುವುದು

उदाहरण : ತಾಪಮಾನ ಶೂನ್ಯಕ್ಕೆ ಇಳಿದಾಗ ನೀರು ಹಿಮವಾಗಿ ಪರಿವರ್ತನೆಯಾಗುತ್ತದೆ

पर्यायवाची : ಇಬ್ಬನಿ, ಮಂಜು, ಮಂಜುಗಡ್ಡೆ, ಹಿಮಗಡ್ಡೆ


अन्य भाषाओं में अनुवाद :

जल का ठोस रूप।

शून्य डिग्री सेल्सियस पर पानी बर्फ बन जाता है।
आइस, तुषार, तुहिन, निहार, नीहार, प्रालेय, बरफ, बरफ़, बर्फ, बर्फ़, महिका, हिम

Water frozen in the solid state.

Americans like ice in their drinks.
ice, water ice

अर्थ : ಅತಿ ಹೆಚ್ಚು ಶೀತ ಅಥವಾ ತಂಡಿಯಾದ ಕಾರಣ ಹಿಮ ಬೀಳುತ್ತದೆ

उदाहरण : ಈ ವರ್ಷ ಇಲ್ಲಿ ಅತ್ಯಧಿಕಾವಾಗಿ ಮಂಜು ಬಿದ್ದಿದ್ದೆ.

पर्यायवाची : ಇಬ್ಬನಿ, ತುಷಾರ, ಮಂಜು


अन्य भाषाओं में अनुवाद :

बहुत अधिक ठंड या सर्दी जो कि पाला पड़ने के कारण होती है।

इस साल यहाँ अत्यधिक पाला है।
पाला

Coldness as evidenced by frost.

frostiness

अर्थ : ಗಾಳಿಯಲ್ಲಿ ನೀರಿನ ಸಣ್ಣ ಕಣಗಳು ಶೀತದ ರೂಪದಲ್ಲಿ ಒಟ್ಟು ಗೂಡಿ ಭೂಮಿಯ ಮೇಲೆ ನಿಧಾನವಾಗಿ ಬೀಳುವುದು

उदाहरण : ಚಳಿ ದಿನಗಳಲ್ಲಿ ನಾಲ್ಕು ಕಡೆಯಲ್ಲು ಇಬ್ಬನಿ ಬಿದ್ದ ಕಾರಣ ಓಡಾಡಲು ಆಗುವುದಿಲ್ಲ.

पर्यायवाची : ಇಬ್ಬನಿ, ಕಾವಳ, ಮಂಜಿನ ಹನಿ, ಮಂಜು


अन्य भाषाओं में अनुवाद :

वायु में जल के अत्यंत सूक्ष्म कणों के समूह जो ठंडक पाकर जम जाते हैं और धीरे-धीरे भूमि पर उतरते हैं।

जाड़े के दिनों में चारों ओर कोहरा छाया रहता है जिससे यातायात में परेशानी होती है।
कुहरा, कुहासा, कूहा, कोहरा, नभोरेणु, निहार, नीहार, मिहिका

Droplets of water vapor suspended in the air near the ground.

fog

अर्थ : ವಾತಾವರಣದಲ್ಲಿ ಸಿಗುವ ಆವಿಯ ಅತ್ಯಂತ ಸೂಕ್ಷ್ಮವಾದ ಅಣು ಚಳಿಯ ಕಾರಣದಿಂದ ಭೂಮಿಯ ಮೇಲೆ ಬಿಳಿಯ ಮೇಲ್ಮೈ ರೂಪದಲ್ಲಿ ಆವರಿಸಿಕೊಳ್ಳುತ್ತದೆ

उदाहरण : ಅತ್ಯಧಿಕವಾದ ಇಬ್ಬನಿ ಬಿದ್ದ ಕಾರಣ ಆಲೂಗಡ್ಡೆಯ ಫಸಲು ಹಾಳಾಗಿದೆ.

पर्यायवाची : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಮಂಜುಗಡ್ಡೆ


अन्य भाषाओं में अनुवाद :

हवा में मिले हुए भाप के अत्यंत सूक्ष्म अणु जो ठंडक के कारण पृथ्वी पर सफ़ेद तह के रूप में जम जाते हैं।

अत्यधिक पाला पड़ने के कारण आलू की फसल चौपट हो गयी।
अवश्याय, आकाश-जल, आकाशजल, तुषार, तुहिन, नीहार, पाला, प्रालेय, मिहिका, हिम, हेम, हेवाँय, हैम

Ice crystals forming a white deposit (especially on objects outside).

frost, hoar, hoarfrost, rime

अर्थ : ಆವಿಯ ಅಣುಗಳ ಪದರುಗಳು ವಾತಾವರಣ ಶೀತಲತೆ ಕಾರಣ ಮತ್ತು ಅದು ಮೇಲಿನಿಂದ ಕೆಳಗೆ ಬೀಳುತ್ತದೆ

उदाहरण : ಇಂದು ಬೆಟ್ಟಗಳಲ್ಲಿ ಮಂಜು ಬೀಳುವ ಸಂಭವವಿದೆ.

पर्यायवाची : ಇಬ್ಬನಿ, ಬರ್ಫ್, ಮಂಜಿನ ಹನಿ, ಮಂಜು, ಮಂಜುಗಡ್ಡೆ, ಹಿಮದಗಡ್ಡೆ


अन्य भाषाओं में अनुवाद :

भाप के अणुओं की वह तह जो वातावरण की ठंडक के कारण ऊपर से जमीन पर गिरती है।

आज पहाड़ी क्षेत्रों में बर्फ गिरने की सम्भावना है।
बरफ, बरफ़, बर्फ, बर्फ़, हिम

A layer of snowflakes (white crystals of frozen water) covering the ground.

snow

अर्थ : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ

उदाहरण : ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.

पर्यायवाची : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಮಂಜುಗಡ್ಡೆ, ಮಬ್ಬು ಹಿಮ


अन्य भाषाओं में अनुवाद :

हवा में मिली हुई भाप जो रात की सर्दी से जमकर कणों के रूप में गिरती है।

पिछली रात से अत्यधिक ओस गिर रही है।
अवश्याय, आवस, ओस, निशाजल, निहार, मिहिका, शबनम, शीकर, शीत, सीकर, हैम

Water that has condensed on a cool surface overnight from water vapor in the air.

In the morning the grass was wet with dew.
dew

अर्थ : ಮೆಷೀನು ಮೊದಲಾದ ಕೃತಕ ಉಪಕರಣದ ಉಪಯೋಗದಿಂದ ಅಥವಾ ಪ್ರಾಕೃತಿಕವಾದ ರೂಪದಲ್ಲಿ ಒಂದು ಕಡೆ ಘನೀಕರಿಸಿರುವ ನೀರು

उदाहरण : ನೀರನ್ನು ತಣ್ಣಗಾಗಿಸುವುದಕ್ಕಾಗಿ ಅದರಲ್ಲಿ ಮಂಜುಗಡ್ಡೆಬರ್ಫ ಅನ್ನು ಹಾಕಲಾಗಿತ್ತು.

पर्यायवाची : ಬರ್ಫ, ಮಂಜಿನ ಗೆಡ್ಡೆ, ಮಂಜುಗಡ್ಡೆ


अन्य भाषाओं में अनुवाद :

मशीनों आदि अथवा कृत्रिम उपायों से जमाया हुआ या प्राकृतिक रूप से जमा हुआ पानी।

वह पानी को ठंडा करने के लिए उसमें बर्फ डाल रहा है।
बरफ, बरफ़, बर्फ, बर्फ़

Water frozen in the solid state.

Americans like ice in their drinks.
ice, water ice

चौपाल