पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಿಮಾವೃತ್ತ शब्द का अर्थ तथा उदाहरण पर्यायवाची एवम् विलोम शब्दों के साथ।

ಹಿಮಾವೃತ್ತ   ನಾಮಪದ

अर्थ : ಯಾವ ಕ್ಷೇತ್ರವು ಹಿಮದಿಂದ ಆವೃತ್ತವಾಗಿದೆಯೋ

उदाहरण : ಪರ್ವತ ಕ್ಷೇತ್ರದಲ್ಲಿ ನಾವು ತಿರುಗಾಡುತ್ತಾ ಒಂದು ಹಿಮಾವೃತ್ತವಾದ ಜಾಗಕ್ಕೆ ಬಂದು ತಲುಪಿದೆವು.


अन्य भाषाओं में अनुवाद :

वह स्थान या क्षेत्र जहाँ सब ओर बरफ ही बरफ हो।

पर्वतीय क्षेत्र में घूमते-घूमते हम एक बहुत बड़े बरफिस्तान में पहुँचे।
बरफ़िस्तान, बरफिस्तान

ಹಿಮಾವೃತ್ತ   ಗುಣವಾಚಕ

अर्थ : ಯಾವುದರ ಮೇಲೆ ಹಿಮವಿದೆಯೋ ಅಥವಾ ಹಿಮಾವೃತ್ತವೋ

उदाहरण : ಅವರಿಗೆ ಹಿಮದಿಂದಾವೃತ್ತವಾದ ಪರ್ವತವನ್ನು ಹತ್ತುವುದು ತುಂಬಾ ಇಷ್ಟ.

पर्यायवाची : ಬರ್ಫದ, ಹಿಮದ, ಹಿಮದಿಂದ ಮುಚ್ಚಿದ, ಹಿಮದಿಂದ ಮುಚ್ಚಿದಂತ, ಹಿಮದಿಂದ ಮುಚ್ಚಿದಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತ, ಹಿಮಾವೃತ್ತವಾದಂತಹ

चौपाल