पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹಿಸುಕು शब्द का अर्थ तथा उदाहरण पर्यायवाची एवम् विलोम शब्दों के साथ।

ಹಿಸುಕು   ನಾಮಪದ

अर्थ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ

उदाहरण : ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.

पर्यायवाची : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕುವಿಕೆ


अन्य भाषाओं में अनुवाद :

हाथ से किसी वस्तु को दबाने की क्रिया।

पहलवान अपने शरीर के मर्दन के पश्चात ही अखाड़े में उतरता है।
टीपना, मर्दन, मलना, मसकना, मसलना, मींजना

Kneading and rubbing parts of the body to increase circulation and promote relaxation.

massage

ಹಿಸುಕು   ಕ್ರಿಯಾಪದ

अर्थ : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು

उदाहरण : ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.

पर्यायवाची : ಒತ್ತು, ಮುಚ್ಚು, ಹೂಳು


अन्य भाषाओं में अनुवाद :

ऊपर से इस प्रकार भार रखना, जिससे कोई चीज़ नीचे की ओर धँसे या इधर-उधर हट न सके।

पनीर का थक्का बनाने के लिए उसे कपड़े में बाँधकर बट्टे के नीचे दबाया है।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

अर्थ : ವಸ್ತುಗಳ ಮೇಲೆ ಭಾರಬಿಡುವ ಪ್ರಕ್ರಿಯೆ

उदाहरण : ಕೋಪದಲ್ಲಿ ಅವನು ನನ್ನ ಕತ್ತನ್ನು ಹಿಸುಕಿದ.

पर्यायवाची : ಅದುಮು, ಅಮುಕು


अन्य भाषाओं में अनुवाद :

किसी वस्तु पर दबाव डालना।

पेपर को पुस्तक से दबा दीजिए नहीं तो वह उड़ जाएगा।
गुस्से में उसने मेरा गला दबा दिया।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

अर्थ : ಬೆರಳುಗಳಿಂದ ಇನ್ನೊಬ್ಬರ ಶರೀರದ ಚರ್ಮವನ್ನು ಹಿಡಿದು ಹಿಂಡುವ ಪ್ರಕ್ರಿಯೆ

उदाहरण : ಅವರು ನನನ್ನು ಚಿವುಟಿದರು.

पर्यायवाची : ಗಿಂಡು, ಚಿಗುಟು, ಚಿವುಟು


अन्य भाषाओं में अनुवाद :

अँगूठे और तर्जनी से किसी के शरीर का चमड़ा पकड़कर दबाना।

उसने मुझे चिकोटी काटी।
चिकोटना, चिकोटी काटना, चिहुँटना, चुटकी काटना, चुटकी लेना, चूँटी काटना, चूँटी भरना, बकोटना

Squeeze tightly between the fingers.

He pinched her behind.
She squeezed the bottle.
nip, pinch, squeeze, tweet, twinge, twitch

अर्थ : ಶರೀರದ ಮೇಲೆ ನೀರು ಅಥವಾ ಕೀವು ತುಂಬಿಕೊಂಡು ಉಬ್ಬಿರುವ ಭಾಗವನ್ನು ಹಿಸುಕಿ ಅದರಲ್ಲಿರುವ ನೀರಿನ ಅಥವಾ ಕೀವಿನ ಅಂಶವನ್ನು ಹೊರಬರುವಂತೆ ಮಾಡುವ ಕ್ರಿಯೆ

उदाहरण : ವೈದ್ಯರು ಕೈಯ ಮೇಲೆ ಹಾಕಿದ್ದಂತಹ ಹುಣ್ಣನ್ನು ಒತ್ತಿ ಅಥವಾ ಹಿಸುಕು ನೋಡಿದರು.

पर्यायवाची : ಅದುಮು, ಒತ್ತು, ಕಿವುಚು


अन्य भाषाओं में अनुवाद :

उभरे, फूले या उठे हुए तल को भीतर की ओर दबाना।

डॉक्टर ने हाथ के बढ़े हुए फोड़े को पिचकाया।
पिचकाना, बिठाना, बैठाना

चौपाल