पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹುಟ್ಟುವಳಿ शब्द का अर्थ तथा उदाहरण पर्यायवाची एवम् विलोम शब्दों के साथ।

ಹುಟ್ಟುವಳಿ   ನಾಮಪದ

अर्थ : ಚಿಕ್ಕ ಗಿಡ ಅದನ್ನು ಒಂದು ಜಾಗದಿಂದ ತೆಗೆದು ಇನ್ನೊಂದು ಜಾಗಕ್ಕೆ ನೆಡಲಾಗುತ್ತದೆ

उदाहरण : ಅವನು ಹೊಲದಲ್ಲಿ ಸಸಿಗಳ ನಾಟಿ ಮಾಡುತ್ತಿದ್ದಾನೆ.

पर्यायवाची : ಚಿಕ್ಕ ಗಿಡ, ನಾಟಿ, ನಾಟಿಮಾಡುವುದು, ಸಸಿ


अन्य भाषाओं में अनुवाद :

वह छोटा पौधा जो एक जगह से हटाकर दूसरी जगह लगाया जाता है।

वह खेत में धान की पौध रोप रहा है।
पनीरी, पनेरी, पौद, पौध

Young plant or tree grown from a seed.

seedling

अर्थ : ತೆರಿಗೆ, ಶುಲ್ಕ, ಮುಂತಾದ ರೂಪದಲ್ಲಿ ಬಂದ ಹಣ ರಾಜ್ಯ ಅಥವಾ ಸರ್ಕಾರಕ್ಕೆ ಆಗುವ ಆದಾಯ

उदाहरण : ಕೆಲವು ರಾಜರು ರಾಜಧನದಿಂದ ಪ್ರಜೆಗಳ ಹಿತ ಕಾಯಲು ಕೆಲಸ ಮಾಡುತ್ತಿದ್ದರು

पर्यायवाची : ಆದಾಯ, ಆಯ, ರಾಜ ಕರ, ರಾಜಧನ, ರಾಜ್ಯದ ಹುಟ್ಟುವಳಿ, ರಾಜ್ಯಾದಾಯ, ವರಮಾನ


अन्य भाषाओं में अनुवाद :

कर, शुल्क आदि के रूप में राजा या सरकार को होने वाली आय।

कुछ राजा राजस्व से प्रजा के हित का काम करते थे।
महसूल, माल, राजस्व, रेवन्यू, रेवेन्यू

Government income due to taxation.

revenue, tax income, tax revenue, taxation

चौपाल