सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹುರಿದಿರುವ ಧಾನ್ಯ, ಜೋಳ ಮೊದಲಾದವುಗಳನ್ನು ತಿನ್ನಲಾಗುತ್ತದೆ
उदाहरण : ನನಗೆ ಹುರಿಗಾಳು ಎಂದರೆ ತುಂಬಾ ಇಷ್ಟ.
पर्यायवाची : ಹುರಿ ಕಾಳು
अन्य भाषाओं में अनुवाद :हिन्दी English
भुने हुए धान, ज्वार, रामदाने आदि के दाने जो फूल या फूट जाते हैं।
Dry seed-like fruit produced by the cereal grasses: e.g. wheat, barley, Indian corn.
अर्थ : ಹುರಿದ ಕಡಲೆಕಾಳು, ಬಟಾಣಿ ಮೊದಲಾದವುಗಳ ಮಿಶ್ರಣ
उदाहरण : ಮಕ್ಕಳು ಮೈದಾನದಲ್ಲಿ ಹುರಿಗಾಳನ್ನು ತಿನ್ನುತ್ತಿದ್ದಾರೆ.
अन्य भाषाओं में अनुवाद :हिन्दी
भूनी हुई चना, मटर आदि की हरी फली।
इंस्टॉल करें