सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಂದು ಪ್ರಕಾರದ ಸಾಂಕ್ರಾಮಿಕ ರೋಗ ಅದರಿಂದ ಶರೀರದಲ್ಲಿ ತುಂಬಾ ಚಿಕ್ಕ-ಚಿಕ್ಕ ಬೊಕ್ಕೆಗಳೆದ್ದು ತುರಿಕೆಯುಂಟಾಗುವ ಒಂದು ಚರ್ಮರೋಗ
उदाहरण : ಅವನು ಕಜ್ಜಿಗೆ ಔಷಧಿಯನ್ನು ತೆಗೆದುಕೊಳ್ಳಲು ವೈದ್ಯರ ಬಳಿ ಹೋದನು.
पर्यायवाची : ಕಜ್ಜಿ
अन्य भाषाओं में अनुवाद :हिन्दी English
एक प्रकार का संक्रामक रोग जिसमें शरीर पर बहुत छोटे-छोटे दाने निकल आते हैं और बहुत खुजली होती है।
An acute and highly contagious viral disease marked by distinct red spots followed by a rash. Occurs primarily in children.
अर्थ : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ
उदाहरण : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ
पर्यायवाची : ಕಜ್ಜಿ, ಕಡಿತ, ಕೆರತ, ತುರಿ, ತುರಿಕೆ, ನವೆ
अन्य भाषाओं में अनुवाद :हिन्दी
एक रोग जिसमें शरीर बहुत खुजलाता है।
इंस्टॉल करें