पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹುಲ್ಲು शब्द का अर्थ तथा उदाहरण पर्यायवाची एवम् विलोम शब्दों के साथ।

ಹುಲ್ಲು   ನಾಮಪದ

अर्थ : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ

उदाहरण : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ

पर्यायवाची : ಗರಿಕೆ, ತೃಣ, ಮೇವು, ಸಸ್ಯ, ಸಸ್ಯ ಮೂಲ, ಹುಲ್ಲುಕಡ್ಡಿ


अन्य भाषाओं में अनुवाद :

वह उद्भिज्ज जिसे चौपाए चरते हैं।

गाय चारागाह में घास चर रही है।
खर, घास, तृण, महावरा, मोहना, शस्य, शाद

अर्थ : ಗೋಧಿ, ಭತ್ತ, ರಾಗಿ ಮುಂತಾದ ಬೆಳೆಗಳ ಒಣಗಿದ ರೂಪ

उदाहरण : ದನಗಳು ಕೊಟ್ಟಿಗೆಯಲ್ಲಿ ಹುಲ್ಲು ಮೇಯುತ್ತಿವೆ.

पर्यायवाची : ಕರಡು, ತೃಣ


अन्य भाषाओं में अनुवाद :

सूखी घास आदि का टुकड़ा।

चिड़िया तिनका ला-लाकर अपना घोंसला बना रही है।
खरका, तिनका

चौपाल