सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ
उदाहरण : ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.
पर्यायवाची : ಕೋಲು, ಛಡಿ, ಬೆತ್ತ
अन्य भाषाओं में अनुवाद :हिन्दी
पीरों की मज़ार पर चढ़ने वाली झंडी।
अर्थ : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ
उदाहरण : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ
पर्यायवाची : ಗರಿಕೆ, ತೃಣ, ಮೇವು, ಸಸ್ಯ, ಸಸ್ಯ ಮೂಲ, ಹುಲ್ಲು
वह उद्भिज्ज जिसे चौपाए चरते हैं।
अर्थ : ಒಣಗಿದ ಉದ್ದನೆಯ ಹುಲ್ಲು ಅಥವಾ ಬಡ್ಡೆ
उदाहरण : ನೋಡು-ನೋಡುತ್ತಿದ್ದ ಹಾಗೆ ಒಣಹುಲ್ಲಿನ ಜೋಪಡಿ ಸುಟ್ಟು ಬೂದಿಯಾಯಿತು.
पर्यायवाची : ಒಣಹುಲ್ಲು
सूखी लंबी घास या डंठल आदि।
इंस्टॉल करें