सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹುಳಿಯಾಗುವಂತೆ ಮಾಡುವ ಪ್ರಕ್ರಿಯೆ
उदाहरण : ಅವನು ಮೊಸರಿಗೆ ಏನನ್ನು ಹಾಕಿ ಹುಳಿಯಾಗುವಂತೆ ಮಾಡಿದ್ದಾನೋ ಗೊತ್ತಿಲ್ಲ.
अन्य भाषाओं में अनुवाद :हिन्दी
खट्टा करना।
अर्थ : ನೀರು ಬೆರೆಸಿರುವ ಪದಾರ್ಥ ಹುಳಿ ಬರುವುದು
उदाहरण : ಇಡ್ಲಿಯ ಹಿಟ್ಟು ಇದುವರೆವಿಗೂ ಹುಳಿಯಾಗಿಲ್ಲ.
पर्यायवाची : ಹುಳಿ ಬರು
अन्य भाषाओं में अनुवाद :हिन्दी English
जल मिले पदार्थ में में विशिष्ट प्रकार का रासायनिक परिवर्तन होना।
Go sour or spoil.
अर्थ : ಹುಳಿಯಾಗುವ ಪ್ರಕ್ರಿಯೆ
उदाहरण : ಈ ಮೊಸರು ತುಂಬಾ ಹುಳಿಯಾಗಿದೆ.
खट्टा हो जाना।
इंस्टॉल करें