अर्थ : ಮಾವಿನ ಕಾಯಿ ಹುಣಸೆಕಾಯಿ ಮುಂತಾದವುಗಳ ಸ್ವಾದ
उदाहरण :
ಹುಳಿಯಿರುವ ಹಣ್ಣುಗಳಲ್ಲಿ ವಿಟಮೀನ್ ಹೇರಳವಾಗಿ ದೊರೆಯುವುದು.
पर्यायवाची : ಆಮ್ಲವಿರುವ, ಆಮ್ಲವಿರುವಂತ, ಆಮ್ಲವಿರುವಂತಹ, ಹುಳಿಯಿರುವ, ಹುಳಿಯಿರುವಂತ
अन्य भाषाओं में अनुवाद :
One of the four basic taste sensations. Like the taste of vinegar or lemons.
sour