पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೂ शब्द का अर्थ तथा उदाहरण पर्यायवाची एवम् विलोम शब्दों के साथ।

ಹೂ   ನಾಮಪದ

अर्थ : ಶಲಾಕೆ ಅಥವಾ ಪುಂಕೇಸರ ಅಥವಾ ಈ ಎರಡೂ ಇರುವ ಸಸ್ಯಗಳ ಪುನರುತ್ಪಾದನೆಯ ಅಂಗ ಅಥವಾ ಸಾಮಾನ್ಯವಾಗಿ ಹಸುರರಲ್ಲದ ಯಾವುದೇ ಬಣ್ಣದ ಮುಂದೆ ಹಣ್ಣು ಅಥವಾ ಬೀಜವನ್ನು ಉತ್ಪತ್ತಿಮಾಡುವ ಸಸ್ಯಭಾಗ

उदाहरण : ಬೆಳಗಿನ ಜಾವ ಮಲ್ಲಿಗೆ ಹೂ ಅರಳಿ ಘಮಘಮ ವಾಸನೆ ಬೀರಿವೆ.

पर्यायवाची : ಕುಸುಮ, ಪುಷ್ಪ, ಪ್ರಸೂನ, ಹೂವು


अन्य भाषाओं में अनुवाद :

पौधों में वह अंग जो गोल या लंबी पंखुड़ियों का बना होता है और जिसमें फल उत्पन्न करने की शक्ति होती है।

उपवन में तरह-तरह के फूल खिले हुए हैं।
कुसुम, गुल, पीलु, पुष्प, पुष्पक, प्रसूत, प्रसून, प्रसूनक, फुलवा, फूल, मणीवक, वंश, शिगूफ़ा, शिगूफा, सारंग, सुमन

Reproductive organ of angiosperm plants especially one having showy or colorful parts.

bloom, blossom, flower

अर्थ : ಯಾವನೋ ಒಬ್ಬನ ಹೇಳಿಕೆ, ಪ್ರಶ್ನೆ ಅಥವಾ ತಿಳಿಸುವಿಕೆಯ ಉತ್ತರದಲ್ಲಿ ಸಂಕ್ಷಿಪ್ತವಾದ ಪ್ರತಿಯಾದ ತಿಳಿಸುವಿಕೆಯ ರೂಪದಲ್ಲಿ ಹೇಳುವಂತಹ ಸಕಾರಾತ್ಮಕ ಶಬ್ಧ

उदाहरण : ನನ್ನ ಹೌದುಆಯಿತು ಎಂಬ ಒಪ್ಪಿಗೆಯ ಮಾತನ್ನು ಕೇಳಿ ಅವನು ಸಂತೋಷ ಗೊಂಡನು.

पर्यायवाची : ಅಹುದು, ಸೈ, ಹೌದು


अन्य भाषाओं में अनुवाद :

किसी के कथन,प्रश्न या संबोधन के उत्तर में संक्षिप्त प्रतिसंबोधन के रूप में कहा जानेवाला सकारात्मक शब्द।

मेरी हाँ सुनकर वह प्रसन्न हो गया।
जी, जी हाँ, हाँ

An affirmative.

I was hoping for a yes.
yes

चौपाल