सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮರದಲ್ಲಿ ಹೂ ಬಿಡುವುದು ಅಥವಾ ಚಿಗುರುವುದು
उदाहरण : ಫಾಲ್ಗುಣ ಮಾಸದಲ್ಲಿ ಮಾವಿನ ಮರ ಚಿಗುರುತ್ತದೆ.
पर्यायवाची : ಚಿಗುರು
अन्य भाषाओं में अनुवाद :हिन्दी
पेड़ में बौर या मंजरी निकलना।
अर्थ : ಮೊಗ್ಗು ಅರಳಿ ಹೂವಾಗುವ ಪ್ರಕ್ರಿಯೆ
उदाहरण : ಮಳೆಯಾದ ಕಾರಣ ಹೊಲದ ಗಿಡಗಳು ಚೆನ್ನಾಗಿ ಹೂ ಬಿಟ್ಟಿದೆ.
पर्यायवाची : ಪುಷ್ಪವಾಗು, ಹೂ ಅರಳು
अन्य भाषाओं में अनुवाद :हिन्दी English
फूलों से युक्त होना या फूल आना।
Produce or yield flowers.
इंस्टॉल करें